Skip to main content

How to manage schools during pandemic (In Kannada):

-Friends, 

Happy to share the handbook (in Kannada) prepared by *GRAAM* to manage COVID and other epidemic in schools in collaboration with *Local Self Government* and *Community*. We are more happy if this is found useful by the stakeholders working for the development of children in Karnataka. 

ಸ್ನೇಹಿತರೆ

ಕೋವಿಡ್-19 ಮತ್ತು ಇತರೆ ಸಾಂಕ್ರಾಮಿಕ ಸವಾಲುಗಳನ್ನು ಶಾಲೆಯ ಪುನರಾರಂಭದ ವೇಳೆಯಲ್ಲಿ ನಿರ್ವಹಿಸಲು ಅನುವಾಗುವಂತೆ *ಗ್ರಾಮ್* ವತಿಯಿಂದ ಸಂಕ್ಷಿಪ್ತ ಕೈಪಿಡಿಯನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಹರ್ಷಿಸುತ್ತೇನೆ. 
ಮಕ್ಕಳ ಅಭ್ಯುದಯಕ್ಕಾಗಿ ಶ್ರಮಿಸುತ್ತಿರುವ ಭಾಗಿದಾರ ರಿಗೆ ಇದು ಉಪಯೋಗ ಉಪಯೋಗವಾದರೆ ನಮಗೆ ಇನ್ನೂ ಹೆಚ್ಚಿನ ಸಂತೋಷ. 

Dr.Basavaraju R Shrestha
Executive Director
GRAAM
Click to view the document:

Source: received through whatsapp message. Posted with permission.